Full description not available
T**R
ಕನ್ನಡ ಕಲಿಯುವ ಮಕ್ಕಳಿಗೆ ಒಳ್ಳೆಯ ಪುಸ್ತಕ
ನಾಲ್ಕು ವರ್ಷ ದಾಟಿದ ಮಕ್ಕಳಿಗೆ ಕನ್ನಡವನ್ನು ಕಲಿಯುವಾಗ ಆಸಕ್ತಿ ಮೂಡಿಸುವಂಥ ಚಟುವಟಿಕೆಗಳು ಈ ಪುಸ್ತಕದಲ್ಲಿ ಇವೆ. ಬಣ್ಣಗಳು ಅಂದವಾಗಿವೆ. ಬಹಳ ಶ್ರಮ ಪಟ್ಟು ಪುಸ್ತಕವನ್ನು ವಿನ್ಯಾಸ ಮಾಡಿದ್ದಾರೆ. ಮೇಲ್ನೋಟಕ್ಕೆ ಮುದ್ರಣ ತಪ್ಪುಗಳೂ ಇಲ್ಲ. ಒಳ್ಳೆಯ ಪ್ರಯತ್ನ. ಪುಸ್ತಕದ ಹಿಂದೆ "ಉಚಿತ" ಎಂದು ಬರೆದಿದೆ. ಯಾಕೋ ತಿಳಿಯಲಿಲ್ಲ. ೨೪೨ ರೂಪಾಯಿಗಳನ್ನು ಧಾರಾಳವಾಗಿ ಕೊಡಬಹುದು.
Trustpilot
4 days ago
1 week ago